Vasu Naan Pakka commercial movie straing Anish Tejeshwar and Nishvika Naidu has hit screens today . <br /> <br /> <br />ಅನೀಶ್ ತೇಜೇಶ್ವರ್ ನಿರ್ಮಾಣ ಮಾಡಿ ನಟಿಸಿರುವ ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ. ಸಿನಿಮಾ ಮಂದಿರದ ಮುಂದೆ ಹಬ್ಬದ ವಾತಾವರಣವನ್ನು ಕಾಣಬಹುದು. <br />